← Song Lyrics

ನನ್ನ ಹತ್ತಿರವಿರು ಓ ಯೇಸುವೆ

Freddy Paul
Kannada
ನನ್ನ ಹತ್ತಿರವಿರು ಓ ಯೇಸುವೆ ನಿನ್ನನ್ನು ಬಿಟ್ಟು ಬಾಳಲಾರನು ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ, ಹಲ್ಲೆಲೂಯ 1.ಕತ್ತಲೆಯ ಸಮಯದಿ ಬೆಳಕಾಗಿರು ಮರಣದ ಸಮಯದಿ ಜೀವವಾಗಿರು 2.ಕಣ್ಣೀರಿನ ಸಮಯದಿ ತಾಯಿಯಾಗಿರು ಸಾಲದ ಸಮಯದಿ ತಂದೆಯಾಗಿರು 3.ನಿನ್ನ ವಾಕ್ಯ ಓದುವ ಸಮಯದಿ ಗುರುವಾಗಿರು ನಾ ಪ್ರಾಥಿಸುವ ಸಮಯದಿ ದೇವರಾಗಿರು

Romanised lyrics aren't available for this song yet.

Chords aren't available for this song yet.

Title ನನ್ನ ಹತ್ತಿರವಿರು ಓ ಯೇಸುವೆ
Artist Freddy Paul
Language Kannada
Added Aug 16, 2026