← Song Lyrics

ಆರಾಧನೆ ಆರಾಧನೆ

Unknown Artist
Kannada
ಆರಾಧನೆ ಆರಾಧನೆ – 2 ಯೇಸು ರಾಜನಿಗೆ ಬಾಳಿನ ಒಡೆಯನಿಗೆ ನನ್ನ ಯೆಹೋವ ದೇವರಿಗೆ } ೨ ಈರುವತನೆ ನಿನ್ನ ಆರಾಧಿಸುವೆ ಪರಿಶುತನೆ ನಿನ್ನ ಆರಾಧಿಸುವೆ } ೨ ಎಲೆಲ್ಲು ಇರುವಾ ಎಲ್ರೋಹಿ ಎಲೆಲ್ಲು ಇರುವಾ ಯೇಸುವೆ ನಿನ್ನನೇ ಆರಾಧಿಸುವೆ ಕರ್ತನೆ ನಿನ್ನನೆ ಆರಾಧಿಸುವೆ ಆರಾಧನೆ ಆರಾಧನೆ {1} ಯೆಹೋವ ರಫ ನಿನ್ನ ಆರಾಧಿಸುವೆ ಮೆಸ್ಸಿಯನ್ನೇ ನಿನ್ನ ಆರಾಧಿಸುವೆ } ೨ ರೋಗನಿಗೆ ಸೌಖ್ಯ ತಂಧವನೆ } ೨ ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ ಆರಾಧನೆ ಆರಾಧನೆ {1} ಯೆಹೋವ ನಿಸ್ಸಿ ನಿನ್ನ ಆರಾಧಿಸುವೆ ಸರ್ವಶಕ್ತನೆ ನಿನ್ನ ಆರಾಧಿಸುವೆ } ೨ ಎಂದೆಂದು ನಮಗೆ ಜಯ ತಂದವರೇ } ೨ ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ ಆರಾಧನೆ ಆರಾಧನೆ {1} ಯೆಹೋವ ಈರೇ ನಿನ್ನ ಆರಾಧಿಸುವೆ ಜೀವ ಜಲವೇ ನಿನ್ನ ಆರಾಧಿಸುವೆ } ೨ ಕೊರತೆ ನಿಗೇ ಸಮೃದ್ಧಿ ತಂದವನೆ } ೨ ನಿನ್ನನೇ ಆರಾಧಿಸುವೆ ಯೇಸುವೇ ನಿನ್ನನೆ ಆರಾಧಿಸುವೆ ಆರಾಧನೆ ಆರಾಧನೆ {೨}

Romanised lyrics aren't available for this song yet.

Chords aren't available for this song yet.

Title ಆರಾಧನೆ ಆರಾಧನೆ
Artist Unknown Artist
Language Kannada
Added Aug 16, 2026