← Song Lyrics

ನನ್ನ ಮನವೇ ಯೆಹೋವನನ್ನು ಕೊಂಡಾಡು

Unknown Artist
Kannada
ನನ್ನ ಮನವೇ ಯೆಹೋವನನ್ನು ಕೊಂಡಾಡು ಆತನ್ ಪವಿತ್ರ ನಾಮವ ಕೀರ್ತಿಸು ನೀ ಮುಂಜಾನೆಯು ಮಧ್ಯಾಹ್ನವು ಸಂಜೆಯು ಯಾವಾಗಲೂ ಹ.. ಹಲ್ಲೇಲೂಯ 1.ಆತನು ನಿನ್ನ ಎಲ್ಲಾ ಅಪರಾಧಗಳ ಕ್ಷಮಿಸಿ ಸಮಸ್ತ ರೋಗಗಳನ್ನು ವಾಸಿಮಾಡುವನು ಶ್ರೇಷ್ಟ ವರಗಳಿಂದ ನಿನ್ನ ಆಶೆಗಳನ್ನು ಪೂರ್ತಿಗೊಳಿಸಿ ನಡೆಸುವನು 2.ಹದ್ದಿಗೆ ಬರುವಂತೆ ಯೌವನ ಬರಮಾಡುವನು ಪ್ರೀತಿಕೃಪೆಗಳೆಂಬ ಕಿರೀಟದಿ ಶೃಂಗರಿಸುವನು ನ್ಯಾಯವನ್ನು ಸ್ಥಾಪಿಸಿ ನಾಶದಿಂದ ತಪ್ಪಿಸಿ ಕೈ ಹಿಡಿದು ನಡೆಸುವನು

Romanised lyrics aren't available for this song yet.

Chords aren't available for this song yet.

Title ನನ್ನ ಮನವೇ ಯೆಹೋವನನ್ನು ಕೊಂಡಾಡು
Artist Unknown Artist
Language Kannada
Added Aug 16, 2026